Wednesday, May 6, 2015

ನನ್ನ ಪ್ರಾರ್ಥನೆ

ಜಗದ ಜೀವರಾಶಿಗಳಿಗೆ
ಜಗಳವಾಗದ ಹಾಗೆ
ಜಗದೊಡೆಯನ ಮೊರೆಹೊಕ್ಕು
ಜಗಜಗಿಸುವ ಬೆಳಕ ಕರುಣಿಸಿ
ಜಗದೋದ್ಧಾರವ  ಬಯಸಿ
ಜಾಗರೂಕತೆಯ ಪಾಠ ತಿಳಿಸಿ
ಜಗದಿ ನ್ಯಾಯವ ಸ್ಥಾಪನೆ ಮಾಡಿ
ಜಗದಿಂದ ಜಗವನು ಬೆಳಗಿಸು
ಹೇ ಜಗನ್ನಾಥಾ...

1 comment:

  1. ಕವನದ ಆಶಯ ಜಗತ್ ಕಲ್ಯಾಣ ಮತ್ತು ಶಾಂತಿ ಸಂದೇಶ.
    ಪ್ರಾರ್ಥನೆ ಫಲಿಸಲಿ...

    ReplyDelete