ಈ ಬ್ಲಾಗ್ ನಲ್ಲಿ ನನ್ನ ಲಿಖಿತ ಕನ್ನಡ ಕವನ ಸಂಕಲನಗಳು, ಕನ್ನಡ ಪ್ರಬಂಧಗಳನ್ನು ಓದಬಹುದು.
ನಿಮ್ಮೆಲ್ಲರ ಶುಭ ಹಾರೈಕೆಯ ಆಕಾಂಕ್ಷಿ,
ದೀಪಲಕ್ಷ್ಮಿ ಭಟ್
Wednesday, February 19, 2014
ಪ್ರೀತಿ
ಪ್ರೀತಿ ಕ್ಷಣದಲ್ಲಿ ಮೂಡಿದರೂ
ಹುಟ್ಟಿನಿಂದ ಬಂದರೂ
ಮನದಾಳದಿಂದ ಹುಟ್ಟಿದರೆ
ಬೆಲೆ ಕಟ್ಟಲಸಾಧ್ಯವಾದುದು....
ಇದು ಪ್ರೀತಿಸುವ ಎರಡು ಮನಸ್ಸುಗಳಿಗೆ
ಮಾತ್ರ ಅರಿವಾಗುವುದು....
ನೋಡುಗರಿಗೆ ಇದು
ಕ್ಷುಲ್ಲಕ ಎನಿಸುವುದು....
No comments:
Post a Comment